Motivational Quotes In Kannada With Images
➡ ನಮ್ಮವರು ಅಂತ ಅಂದುಕೊಂಡ ವರೆಲ್ಲ ನಮ್ಮ ಜೊತೆ ಒಂದೇ ತರ ಇರ್ತಾರೆ ಅನ್ನೋದು ಅಮ್ಮ ತಪ್ಪು ಪ್ರಪಂಚದಲ್ಲಿ ಅದಕ್ಕಿಂತ ವೇಗವಾಗಿ ಬದಲಾಗುವುದು ಮನಸ್ಸು ಮತ್ತು ಯೋಚನೆ ಮಾತ್ರ
➡ ನಿರೀಕ್ಷೆ ಇಟ್ಟಷ್ಟು ದಿನೇದಿನೇ ನಾವು ಮಾತ್ರ ಜಾಸ್ತಿಯಾಗ್ತಿದೆ ಹೊರತು ಅಂದುಕೊಂಡಹಾಗೆ ಯಾವುದು ನಡೀತಾ ಇಲ್ಲ ಮೊದಲು ನಾನು ಮೊದಲಾಗಬೇಕು ಅಷ್ಟೇ

➡ ಸಮಯದ ಆಟಕ್ಕೆ ಕೈಗೊಂಬೆ ನಾವು ಸಮಯ ಸರಿ ಇದ್ದಾಗ ನಾವು ಸರಿ ಇರುವುದಿಲ್ಲ ನಾವು ಸರಿ ಇದ್ದಾಗ ಸಮಯ ತರ ಇರಲ್ಲ ಎಲ್ಲವೂ ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ
➡ ಮಾತಿಗೆ ಬೆಲೆ ಇಲ್ಲದಿದ್ದಾಗ ಮೌನವೇ ಒಳ್ಳೆಯದು ಮನುಷ್ಯನಿಗೆ ಬೆಲೆ ಇಲ್ಲದಾಗ ದೂರ ಇರುವುದು ಒಳ್ಳೆಯದು

➡ ಅರ್ಥ ಮಾಡಿಕೊಳ್ಳುವ ಮನಸ್ಸು ಕ್ಷಮಿಸುವ ಗುಣ ಕೈಜೋಡಿಸುವ ಸ್ನೇಹ ಸಮಾಧಾನ ಮಾಡುವ ಒಂದು ಹೃದಯ ನಮ್ಮ ಜೀವನಕ್ಕೆ ನಿಜವಾದ ಆಸ್ತಿಗಳು

➡ ಯಾರ ಬಗ್ಗೆ ಆಗಲಿ ತಪ್ಪು ತಿಳಿಯುವ ಮುನ್ನ ಒಮ್ಮೆ ಅವರ ಪರಿಸ್ಥಿತಿಯನ್ನು ಅರಿಯಲು ಪ್ರಯತ್ನಿಸಿ
ಜೀವನ ಕಳಿಸಿದ್ದು ಇಷ್ಟೇ ನಾವು ಇನ್ನೊಬ್ಬರ ಕಷ್ಟಕ್ಕೆ ಆಗಬೇಕು ಎಂದು ನಾವು ಇನ್ನೊಬ್ಬರ ಕಷ್ಟವಾಗಬಾರದು

➡ ಮನಸ್ಸಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ ಆ ಮನದಲ್ಲಿ ಕೊನೆಗೆ ಉಳಿಯುವುದು ಮೌನ
➡ ಯಾರು ನಿಮಗಾಗಿ ಕಾಯುತ್ತಾರೆ ಅವರಿಗಾಗಿ ಬದುಕಿ ಯಾರು ನಿಮಗಾಗಿ ಅಳುತ್ತಾರೋ ಅವರನ್ನು ನಗಿಸಿ ಯಾರು ನಿಮಗಾಗಿ ಪ್ರತಿಕ್ಷಣ ಹಂಬಲಿಸುತ್ತದೆ ಅವರನ್ನು ಪ್ರೀತಿಸಿ
➡ ಸಿಗಲಾರದ ಪ್ರೀತಿನ ಹುಡುಕಬೇಡ ಸಿಕ್ಕಿರುವ ಸ್ನೇಹನ ತಿರಸ್ಕರಿಸಬೇಡಿ ನಂಬಿರೋ ಪ್ರೀತಿನ ಕಾಯಿಸಬೇಡಿ ನಿಮಗೋಸ್ಕರ ಕಾಯುತ್ತಾ ಇರೋದನ್ನ ಯಾವತ್ತು ನೋಯಿಸಬೇಡಿ

Tags ; motivational quotes in kannada
inspirational quotes in kannada
kannada motivational words
kannada inspirational quotes with images
Motivational Quotes In Kannada
Most Read Motivational Book Buy Now Book: Click Here