Kannada Quotes About Life

Kannada Quotes About Life

➡ ಏನಾದರೂ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಿ ಏಕೆಂದರೆ ನಿಮ್ಮ ಮಾತುಗಳು ಕೆಲವರ ನಗುವನ್ನೇ ಕೊಲ್ಲಬಹುದು

Kannada Quotes About Life

➡ ಲೈಫ್ ನಲ್ಲಿ ಯಾರನ್ನೂ ಕಳೆದುಕೊಳ್ಳೋಕೆ ಇಷ್ಟ ಇಲ್ಲ ಆದರೆ ಅವರ ಲೈಫ್ ನಲ್ಲಿ ನಾನೇ ತೊಂದರೆ ಆಗೋದ್ರೆ ನಾನವರ ಲೈಫ್ನಲ್ಲಿ ಇರೋದಕ್ಕೆ ಇಷ್ಟಪಡೋದಿಲ್ಲ

Kannada Inspirational Quotes

➡ ಕೆಲವರಿಗೆ ನಾವು ಬದಲಾದದ್ದು ಬೇಗ ಗೊತ್ತಾಗುತ್ತದೆ ಆದರೆ ನಾವು ಅವರ ಯಾವ ಮಾತಿನಿಂದ ಬದಲಾಗಿದ್ದೇವೆ ಅನ್ನೋದು ಮಾತ್ರ ಗೊತ್ತಾಗೊಲ್ಲ

Kannada Quotes About Life

➡ ಹಕ್ಕಿಗಳು ತನ್ನ ಒಂದೆರಡು ಗರಿಗಳು ನಷ್ಟ ಹೊಂದಿದ್ದರೆ ಹಾರದೆ ಇರೋ ದಿಲ್ಲ ಅದೇ ರೀತಿ ನಿಮಗೆ ಸೋಲುಂಟಾದರೆ ಒಮ್ಮೆ ಕುಗ್ಗದೆ ಮುನ್ನುಗ್ಗಲು ಸಾಧ್ಯವಾಗುತ್ತದೆ

Kannada Inspirational Quotes

➡ ಒಬ್ಬರ ಮನ ನೋಯಿಸಲು ನಿಮಿಷ ಸಾಕು ಆದರೆ ಆನಂದ ಮನಸ್ಸನ್ನು ಸರಿಪಡಿಸಲು ವರ್ಷಗಳೇ ಬೇಕು

Kannada Inspirational Quotes

➡ ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲ ಎಂದರೆ ಪದೇಪದೇ ಹೇಳುವಾಸೆ ಕೂಡ ನನಗಿಲ್ಲ

Kannada Quotes About Life

➡ ಜೀವನದಲ್ಲಿ ಕಷ್ಟಗಳು ಎದುರಾಗದೆ ಬರೀ ಸುಖವೇ ಇರಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ ಸ್ವಲ್ಪವಾದರೂ ಮಳೆ ಬಂದ ಮೇಲಷ್ಟೇ ಕಾಮನಬಿಲ್ಲು ಕಾಣಲು ಸಾಧ್ಯ ಹೀಗಾಗಿ ಎದುರಾಗುವ ಕಷ್ಟಕ್ಕೇ ಎದೆಗುಂದದೆ ಧೈರ್ಯದಿಂದ ಮುಂದೆ ಸಾಗಿದಲ್ಲಿ ಜೊತೆಯಲ್ಲಿ ಇರುತ್ತದೆ

Kannada Quotes About Life

➡ ನನ್ನ ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿನ್ನ ಬೆಲೆ ತಿಳಿಯಬೇಕೆಂದರೆ ಮೊದಲು ನೀನು ಅವರನ್ನು ನಿರ್ಲಕ್ಷಿಸುವುದಕ್ಕೆ ಕಲಿ

Kannada Inspirational Quotes

➡ ಮಾಡುವುದಾದರೆ ಸಮುದ್ರದಂತೆ ಬಾಳಿ ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ

Kannada Inspirational Quotes

 

kannada inspirational quotes

kannada quotes about life
motivational quotes in kannada
kannada motivational words
kannada quotation
kannada inspirational quotes with images
kannada inspirational images
success quotes in kannada
motivational quotes kannada

 

Most Read This Book (Yashasvi Badukige Rajamarga ) ;  Click Here

Leave a Reply

Your email address will not be published. Required fields are marked *

This site uses cookies to offer you a better browsing experience. By browsing this website, you agree to our use of cookies.