Kannada Nudi Muttu Kannada Motivational Words

Kannada Nudi Muttu Kannada Motivational Words

ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವರು ದೊಡ್ಡವರಾಗುವುದಿಲ್ಲ ಬಿದ್ದ ವ್ಯಕ್ತಿಯನ್ನು ಕೈಹಿಡಿದು ಎತ್ತುವವರು ದೊಡ್ಡವರಾಗುತ್ತಾರೆ

kannada nudimuttu

ಒಳ್ಳೆಯ ದಿನ ಗಳಿಗೋಸ್ಕರ ಕೆಟ್ಟ ದಿನಗಳ ಜೊತೆ ಯುದ್ಧ ಮಾಡಬೇಕಾಗುತ್ತದೆ

ಬೇರೆಯವರ ಅಭಿಪ್ರಾಯಕ್ಕೆ ಬದುಕಬೇಡಿ ನಿಮ್ಮ ಅಭಿರುಚಿಯಂತೆ ಬದುಕಿ

ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಿಮ್ಮಲ್ಲಿದ್ದರೆ ನಿಮ್ಮ ಕಣ್ಣೀರನ್ನು ವರೆಸಲು ದೇವರು ಮತ್ತೊಬ್ಬನ ರೂಪದಲ್ಲಿ ಬಂದೇ ಬರುತ್ತಾನೆ

ತಿರಸ್ಕರಿಸಿದವರಿಗೆ ತಿರುಗಿ ನಿಲ್ಲುವುದಿಲ್ಲ ಸಾಧನೆ ತಿರಸ್ಕರಿಸಿದವರು ತಿರುಗಿ ನೋಡುವಂತೆ ಮಾಡುವುದೇ ನಿಜವಾದ ಸಾಧನೆ

 

ನಮಗೆ ನಮ್ಮದೇ ಆದ ಬೆಲೆ ಇರಬೇಕೆಂದರೆ ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸಬಾರದು

ಕೊಡತಲು ಅದು ನಮ್ಮ ಜೀವನದಲ್ಲಿ ಕಂಡಿತವಾಗಿಯು ಪಾಠ ಕಲಿಸುತ್ತದೆ

ಹೀರೋ ಚಿಕ್ಕ ಜೀವನದಲ್ಲಿ ಆದಷ್ಟು ಖುಷಿಯಾಗಿ ಇರೋದಕ್ಕೆ ಕಲಿಯಿರಿ ಯಾಕೆಂದರೆ ಮರಳಿ ಬರುವುದು ನೆನಪು ಮಾತ್ರ ಸಮಯವಲ್ಲ

ಕೆಟ್ಟದ್ದು ಕೊನೆಯವರೆಗೂ ಇದ್ದು ಕೊನೆಯಲ್ಲಿ ಕೈಬಿಟ್ಟು ಹೋಗುತ್ತದೆ ಒಳ್ಳೆಯತನ ಕೊನೆಯಲ್ಲಿ ಕೈ ಹಿಡಿದು ಬದುಕು ಕೊನೆಯಾಗದಂತೆ ಮಾಡುತ್ತದೆ

ತಾಳ್ಮೆಯಿಂದ ಇರುವವರು ಎಂದಿಗೂ ಸೋಲುವುದಿಲ್ಲ ತಾಳ್ಮೆವಹಿಸಿ ನೋಡು ಜೀವನ ತುಂಬಾ ಕಲಿಸುತ್ತದೆ

Kannada Nudi Muttu Kannada Motivational Words 

 

Most Read This Book (Yashasvi Badukige Rajamarga )  Click Here

 

 

Leave a Reply

Your email address will not be published. Required fields are marked *

This site uses cookies to offer you a better browsing experience. By browsing this website, you agree to our use of cookies.