Top 10 Motivation Kannada Words Images Kannada Quotes

Top 10 Motivation Kannada Words Images Kannada Quotes

Motivation Kannada : ಕನ್ನಡದಲ್ಲಿ ಮೋಟಿವೇಶನ್ ವರ್ಡ್ಸ್ ಪದಗಳೊಂದಿಗೆ ಬರವಣಿಗೆ ರೂಪದಲ್ಲಿ ಕನ್ನಡ ಮೋಟಿವೇಶನ್ ಪದಗಳು ಜೊತೆಗೆ ಚಿತ್ರಗಳು ಈ ಮಾತುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸುಂದರಗೊಳಿಸಿ ಹಾಗೆ ಬರವಣಿಗೆ ಮತ್ತು ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇನ್ನು ಹೆಚ್ಚಿನ ಬರವಣಿಗೆ ಹಾಗೂ ಚಿತ್ರಗಳಿಗೆ ಮತ್ತೆ ಮತ್ತೆ ಭೇಟಿ ನೀಡುತ್ತಿರಿ

1.  ಟೀಕೆಗಳಿಗೆ ನಮ್ಮ ಜೀವನ ವ್ಯಕ್ತಿತ್ವ ಅಳವಡಿಕೆಗಳ ಉತ್ತರ ಹೇಳಬೇಕು ಎಂದು ಹೇಳಿ ಪ್ರಯೋಜನವಿಲ್ಲ

Top 10 Motivation Kannada Words Images Kannada Quotes

2. ನೆನಪಿರಲಿ ಜೀವನದಲ್ಲಿ ಏನಾದರೂ ಕಳೆದುಕೊಳ್ಳುವ ಮೊದಲು ಯೋಚನೆ ಮಾಡಬೇಕು ಹೊರತು ಕಳೆದುಕೊಂಡ ಮೇಲೆ ಅಲ್ಲ

Kannada Motivation Images Kannada Quotes

3.  ನಾಲ್ಕು ಜನಕ್ಕೆ ಸಹಾಯ ಮಾಡುವ ಗುಣ ನಿನ್ನದಾದರೆ ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ ನೀನು ನಂಬಿದ ದೇವರು ನಿನ್ನ ಹುಡುಕುತ್ತಾ ನಿನ್ನ ಮನೆಗೆ ಬರುತ್ತದೆ

Kannada Motivational Words Kannada Quotes

4. ಜೀವನದಲ್ಲಿ ನಾವೇನು ಸಾಧಿಸಿದ್ದೇವೆ ಎನ್ನುವುದು ಮುಖ್ಯವಲ್ಲ ನೀನು ಮಾಡುವುದೇನಿದೆ ಇಂದು ಚಿಂತಿಸುವುದು ಮುಖ್ಯ

Top 10 Motivation Kannada Words Images Kannada Quotes

5. ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವುದು ನಾವು ವಿಷ ಕುಡಿದು ಅವರು ಸಾಯಲಿ ಎಂದು ಕಾಯುತ್ತಾ ಕುಳಿತಂತೆ

Kannada Motivational Words Images Kannada Quotes

6.  ತನಗಾದ ನೋವನ್ನು ಮರೆತು ಬಿಡು ಆದರೆ ಆ ನೋವಿನಿಂದ ಕಲಿತ ಪಾಠವನ್ನು ಎಂದಿಗೂ ಮರೆಯಬೇಡ

Kannada Motivational

7. ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡ ಗುಣವಿರುತ್ತದೆ ವ್ಯಕ್ತಿ ತನಗರಿವಿಲ್ಲದಂತೆ ಎತ್ತರಕ್ಕೆ ಬೆಳೆಯುತ್ತಾನೆ

Top 10 Motivation Kannada Words Images Kannada Quotes

8.  ಬದುಕಿನ ಜ್ಞಾನವನ್ನು ಸಂಪಾದಿಸಲು ವಿದ್ಯಾ ಬೇಕಾಗಿಲ್ಲ ಜೀವನದ ಅನುಭವಗಳು ನಮಗೆ ಪಾಠ

Top 10 Motivation Kannada

 9. ನೀನು ಏನನ್ನು ಕಳೆದುಕೊಂಡಿರುವೆವು ಅದಕ್ಕಿಂತ ಶ್ರೇಷ್ಠವಾದದ್ದನ್ನು ಪಡೆಯುವ ತಾಳ್ಮೆ ಇರಬೇಕು ಅಷ್ಟೇ

Top 10 Motivation Kannada Words Images Kannada Quotes

10. ಬೇರೆಯವರ ಅಭಿಪ್ರಾಯಕ್ಕೆ ಬದುಕಬೇಡಿ ನಿಮ್ಮ ಅಭಿರುಚಿಯಂತೆ ಬದುಕಿ

Top 10 Motivation Kannada Words Images Kannada Quotes

Top 10 Motivation Kannada Words Images Kannada Quotes

Most Read This Book (Yashasvi Badukige Rajamarga ) :  Click Here

Leave a Reply

Your email address will not be published. Required fields are marked *

This site uses cookies to offer you a better browsing experience. By browsing this website, you agree to our use of cookies.