Gautama Buddha in Kannada Motivational Speech Images

Gautama Buddha in Kannada Motivational Speech Images

➡ ಸತ್ಯವನ್ನು ಹೇಳುವ ಅಭ್ಯಾಸ ಮಾಡಿಕೊಂಡರೆ ಭಗವಂತನಿಗೂ ಹೆದರುವ ಅವಶ್ಯಕತೆ ಇಲ್ಲ ಸುಳ್ಳನ್ನು ಹೇಳಲು ಪ್ರಾರಂಭ ಮಾಡಿದರೆ ನಮಗೆ ನಾವೇ ಹೆದರಿ ಬದುಕಬೇಕಾಗುತ್ತದೆ

Gautama Buddha in Kannada

➡ ಮನುಷ್ಯ ಸೋಲಿನಲ್ಲಿ ಕಲಿಯುವಷ್ಟು ಪಾಠಗಳನ್ನು ಗೆಲುವಿನಲ್ಲಿ ಕಲಿಯುವುದು ಅಸಾಧ್ಯ

Gautama Buddha in Kannada

 

➡ ಬಲ ಇದೆಯೆಂದು ಅಹಂಕಾರ ಪಡಬೇಡ ಏಕೆಂದರೆ ಕಲ್ಲು ನೀರಿನಲ್ಲಿ ಬಿದ್ದಾಗ ತನ್ನ ಭಾರದಿಂದಲೇ ಮುಳುಗುತ್ತದೆ

Gautama Buddha in Kannada

➡ ನೋವಿನ ಕುಲುಮೆಯಲ್ಲಿ ಬೆಂದು ಹೋದ ಮನಸ್ಸು ಎಂದಿಗೂ ಅಪ್ಪಟ ಬಂಗಾರವೇ

Gautama Buddha in Kannada

➡ ಪ್ರತೀಕಾರ ತೀರಿಸಿಕೊಳ್ಳಲು ನೀನೇನು ಮಾಡದಿರು ಕಾಲವೇ ಸಮಾಧಾನ ಹೇಳುತ್ತದೆ ದೇವರು ಹೊಡೆಯುವ ಏಟು ತುಂಬಾನೇ ಭಯಂಕರವಾಗಿರುತ್ತದೆ

Gautama Buddha in Kannada

➡ ನಾಲಿಗೆಗೆ ಮೂಳೆ ಇಲ್ಲದಿರಬಹುದು ಆದರೆ ಹೃದಯವನ್ನೇ ಹೊಡೆಯುವಷ್ಟು ಬಲಿಷ್ಠವಾಗಿದೆ ಹಾಗಾಗಿ ಮಾತಿನ ಮೇಲೆ ಎಚ್ಚರ ಇರಲಿ

Gautama Buddha in Kannada

➡ ಕೆಲವರ ಬಣ್ಣದ ಮುಖವಾಡಗಳು ಅವರ ಮಿತಿಮೀರಿದ ಕುಣಿತದಿಂದ ತಾನಾಗಿಯೇ ಕಳಚಿ ಬೀಳುತ್ತದೆ ನಾವು ಅವರನ್ನು ತಾಳ್ಮೆಯಿಂದ ಕುಣಿಯಲಿ ಅಂತ ಕುಣಿಯೋಕೆ ಬಿಡಬೇಕು ಅಷ್ಟೆ

Gautama Buddha in Kannada

➡ ನಾವು ಬದುಕಲ್ಲಿ ಇಟ್ಟುಕೊಂಡ ನಿರೀಕ್ಷೆಗಿಂತ ಬದುಕು ನಡೆಸುವ ಪರೀಕ್ಷೆಗಳನ್ನು ಗೆದ್ದರೆ ಮುಂದಿನ ದಾರಿ ಸುಗಮ ಸೋತರೆ ಬಾಳಿನ ಹೊಸ ಅಧ್ಯಾಯ ಉಗಮ

Gautama Buddha in Kannada

➡ ತಾಳ್ಮೆಯಿಂದ ಇರುವವರು ಎಂದಿಗೂ ಸೋಲುವುದಿಲ್ಲ ತಾಳ್ಮೆವಹಿಸಿ ನೋಡು ಜೀವನ ತುಂಬಾ ಕಲಿಸುತ್ತದೆ

Gautama Buddha in Kannada

➡ ಕಾರಣ ಇಲ್ಲದೆ ಯಾರನ್ನೂ ದ್ವೇಷಿಸುವುದಿಲ್ಲ ಒಮ್ಮೆ ನನ್ನ ದ್ವೇಷಕ್ಕೆ ಸಿಕ್ಕರೆ ಕ್ಷಮೆಯೂ ಇಲ್ಲ

Gautama Buddha in Kannada

 

 

Must Read Book ; Gautama Buddha Book Kannada  Buy Now Book:  Click Here

 

Tags ;

Buddha thoughts In Kannada
Buddha Quotes In Kannada
Kannada Motivational Quotes
Buddha quotes in kannada download
Kannada quotes
Swami Vivekananda Quotes In Kannada
Inspirational quotes
Kannada quotes about trust

Gautama Buddha in Kannada

Leave a Reply

Your email address will not be published. Required fields are marked *

This site uses cookies to offer you a better browsing experience. By browsing this website, you agree to our use of cookies.