Manadalada Mathu In Kannada Motivational Quotes Images

Manadalada Mathu In Kannada Motivational Quotes Images

➡ ಕೋಪ ಮಾಡಿಕೊಳ್ಳುವವರನ್ನು ಅವಮಾನಿಸಿ ದೂರ ತಳ್ಳಬೇಡಿ ಕೋಪದ ಹಿಂದೆ ಕಲ್ಪನೆಗೂ ಸಿಗದ ಪ್ರೀತಿ ಇದೆ ಎಂಬುದನ್ನು ಮರೆಯದಿರಿ

 ➡ ಜೀವನದಲ್ಲಿ ಅರಿತು ಬಾಳುವುದಕ್ಕಿಂತ ಮರೆತು ಬಾಳುವುದನ್ನು ಕಲಿಯಬೇಕು ಏಕೆಂದರೆ ಇಲ್ಲಿ ಯಾರಿಗೂ ಯಾರು ಇಲ್ಲ

 ➡ ನಾವು ಒಬ್ಬರ ಮೇಲೆ ಬೇಜಾರು ಆಗಿದ್ದೇವೆ ಅಂದ್ರೆ ಅದು ಅವರ ತಪ್ಪಲ್ಲ ನಮ್ಮದೇ ತಪ್ಪು ಏಕೆಂದರೆ ಅಗತ್ಯಕ್ಕಿಂತ ಹೆಚ್ಚಾಗಿ ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆ

 ➡ ಯಾರನ್ನೇ ಆಗಲಿ ಅಳತೆ ಮೇರಿ ಇಷ್ಟ ಪಡಬಾರದು ಏಕೆಂದರೆ ಅವರಲ್ಲಿ ಆಗುವ ಬದಲಾವಣೆ ಕೂಡ ತುಂಬಾ ನೋವು ಕೊಡುತ್ತದೆ …

 ➡ ಹಣೆಬರಹ ಕೆಟ್ಟಿರುವಾಗ ಯಾರನ್ನು ಅಂದು ಏನು ಪ್ರಯೋಜನ ಬಂದದ್ದನ್ನೆಲ್ಲ ಅನುಭವಿಸುವುದು ಒಂದೇ ದಾರಿ ಅಲ್ವಾ….

➡ ನೋವನ್ನು ಮರೆಮಾಚುವ ಸಲುವಾಗಿ ಮಾತು ಬಿಟ್ಟು ಮೌನವಾಗಿದ್ದಾನೆ ಅಹಂಕಾರದಿಂದ ಅಲ್ಲ ….

➡ ನಮ್ಮವರು ನಮ್ಮಿಂದ ಯಾವಾಗ ಮಾತನಾಡದೆ ಸ್ವಲ್ಪ-ಸ್ವಲ್ಪ ದೂರವಾಗುತ್ತಾರೆ ಅವತ್ತೇ ತಿಳ್ಕೊಬೇಕು ಅವರಿಗೆ ನಮ್ಮ ಅವಶ್ಯಕತೆ ಮುಗಿದಿದೆ ಎಂದು…

➡ ನಂಬಿಕೆ ಇದ್ದರೆ ಮೌನವೂ ಕೂಡ ಅರ್ಥವಾಗುತ್ತದೆ ನಂಬಿಕೆ ಇಲ್ಲದಿದ್ದರೆ ಪ್ರತಿ ಮಾತು ಕೂಡ ಅಪಾರ್ಥ ವಾಗುತ್ತದೆ…

➡ ಬಯಸಿದ್ದು ಸಿಗಬೇಕಾದರೆ ಯೋಗ ವಿರಬೇಕು ಸಿಕ್ಕಿದ್ದನ್ನು ಉಳಿಸಿಕೊಳ್ಳಲು ಯೋಗ್ಯತೆ ಇರಬೇಕು ….

➡ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿಯೇ ನಿಜವಾದ ಆತ್ಮೀಯರು…..

 

Tags : life changing quotes kannada,life changing quotes ,motivational thoughts kannada ,kannada motivational quotes , kannada motivational images Manadalada Mathu In Kannada Motivational Quotes Images

Leave a Reply

Your email address will not be published. Required fields are marked *

This site uses cookies to offer you a better browsing experience. By browsing this website, you agree to our use of cookies.