Top 12 Kannada Kavanagalu About Life -ಕನ್ನಡ ಕವನಗಳು

Top 12 Kannada Kavanagalu About Life -ಕನ್ನಡ ಕವನಗಳು

 ➡  ಯಾರ ನಂಬಿಕೆಯನ್ನು  ಬೆಳೆಸ ಬೇಕಾಗಿಲ್ಲ  ಅವರೇ ನಮ್ಮನ್ನು ನಂಬಿದರೆ ಅದನ್ನು ಉಳಿಸಿಕೊಂಡು ಹೋದರೆ ಸಾಕು.

 ➡  ಚಿಂತೆಯು ನಾಳೆಯ ಸಮಸ್ಯೆಯನ್ನು ಕಡಿಮೆ ಮಾಡುವುದಿಲ್ಲ. ಇಂದಿನ ಶಕ್ತಿಯನ್ನು ಕರಗಿಸುತ್ತದೆ.

 ➡ ನೋವಿನಲ್ಲೂ ನಗುವುದನ್ನು ಕಲಿತಿದ್ದಾರೆ  ಎಂದರೆ,  ಜೀವನ ಅವರಿಗೊಂದು ಅದ್ಭುತ ಪಾಠ ಕಲಿಸಿದೆ ಎಂದರ್ಥ.

 ➡ ಎದುರಿಗಿರುವ ಕನ್ನಡಿಯಲ್ಲಿ ಮಾತ್ರ ಚಂದವಾಗಿದ್ದರೆ ಸಾಲದು. ಅಂತರಾಳದ  ಒಳಗನ್ನಡಿಯಲ್ಲು  ಅಂದವಾಗಿರಬೇಕು.

 ➡ ಜನ ನಮ್ಮ ಹಿಂದೆ ಮಾತಾಡಕ್ಕೆ ಕಾರಣ ಏನು ಗೊತ್ತಾ.? ನಮ್ಮ ಮುಂದೆ ಮಾತನಾಡುವ ಧೈರ್ಯ ಸಾಲಲ್ಲ ಅಂತ.

 ➡ ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ಅಹಂಕಾರ ಒಂದು  ಬರದೆ ಹೋದರೆ  ಅವರನ್ನು ತಡೆಯೋರು ಈ ಭೂಮಿ ಮೇಲೆ ಯಾರು ಇಲ್ಲ .

 ➡ ನಿನ್ನ ಅತ್ಯುತ್ತಮ  ಗೆಳೆಯ  ಮನುಷ್ಯನೇ ಆಗಿರಬೇಕು ಅಂತ ಏನಿಲ್ಲ,  ಪ್ರಾಣಿಗಳು ಸಹ ಕೆಲವೊಮ್ಮೆ ಆ ಸ್ಥಾನವನ್ನು ತುಂಬುತ್ತವೆ.

 ➡ ಯಾರಿಗೆ ಯಾರು ಇಲ್ಲ, ನಿನಗೆ ನೀನೆ ಎಲ್ಲಾ, ನೀನು ಚೆನ್ನಾಗಿದ್ದರೆ ಮಾತ್ರ ನಿನ್ನ ಬಂದು ಬಳಗ ಎಲ್ಲಾ.   ಹಾಳಾದರೆ ನಿನ್ನ ಕೇಳೋರು ಯಾರು ಇಲ್ಲ.

 ➡ ಸತ್ಯವನ್ನು ನೇರವಾಗಿ ಹೇಳಿದರೆ ಸಾಕು, ನಾವು ಬೇಗ ಕೆಟ್ಟವರಂತೆ ಬಿಂಬಿತವಾಗುತ್ತವೆ.

 ➡ ಸುಯೋಧನ ಅಧರ್ಮಕ್ಕೆ ಬೆಂಗಾವಲಾಗಿ ಕರ್ಣನ ಸ್ನೇಹಕ್ಕಿಂತ, ಸತ್ಕಾರ್ಯಕ್ಕೆ ರಾಮನ ದಾಸನಾದ  ಅಂಜನಿಪುತ್ರ ನ  ತ್ಯಾಗವೇ ಅಮರ…

 ➡ ಆಸೆ   ಕೆಡುಕನ್ನು ಉಂಟು ಮಾಡುವುದಿಲ್ಲ. ದುರಾಸೆ ಮತ್ತು ಹತಾಶೆಗಳು ಮಾಡುತ್ತವೆ

 ➡ ಪ್ರಯತ್ನ ಮಾಡಿ,   ಸಾಧನೆ ಯಾಗದಿದ್ದರೂ …  ಸಮಾಧಾನವಾದರೂ ದೊರೆಯುತ್ತದೆ…

Kannada Kavanagalu About Life -ಕನ್ನಡ ಕವನಗಳು  ಇನ್ನೂ ಹೆಚ್ಚಿನ  ಲೈಫ್ ಬಗ್ಗೆ ಕವನಗಳು ನಿಮಗೆ ಬೇಕು ಎಂದರೆ ಈ ಪೋಸ್ಟ್ ಅನ್ನು ಶೇರ್ ಮಾಡಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಲೈಕ್ ಮಾಡಿ ಶೇರ್ ಮಾಡಿ..

Leave a Reply

Your email address will not be published. Required fields are marked *

This site uses cookies to offer you a better browsing experience. By browsing this website, you agree to our use of cookies.